ಮೂಳೆ ಸವೆಯೂವಿಕೆ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಲು ಬೆಣ್ಣೆಯೇ ಮದ್ದು

ಮೂಳೆ ಸವೆಯೂವಿಕೆ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಲು ಬೆಣ್ಣೆಯೇ ಮದ್ದು
ಜಾಹೀರಾತಿಗಾಗಿ ಸಂಪರ್ಕಿಸಿ 6362546216

ನಮಸ್ಕಾರ ಸ್ನೇಹಿತರೆ, ಡಾಕ್ಟರೇ ಇತ್ತೀಚೆಗೆ ಮೈ ಕೈ ನೋವು ಕೆಲಸ ಮಾಡಲು ಆಗುತ್ತಿಲ್ಲ, ಚೂರು ತಗುಲಿದರೆ ಮೂಳೆಗಳು ನೋವು ಬರುತ್ತದೆ. ನನ್ನಲ್ಲಿ ವಿಟಮಿನ್ ಡಿ ಕಡಿಮೆ ಇದೆ ಎಂದು ಮಲ್ಟಿ ವಿಟಮಿನ್ ಮಾತ್ರೆ ಕೊಟ್ಟಿದ್ದಾರೆ. ಆದರೆ ಸಹಜವಾಗಿ ಸಿಗುವ ಆಹಾರದಲ್ಲಿ ಮಲ್ಟಿ ವಿಟಮಿನ್ ಇರುವ ಆಹಾರವನ್ನು ಸೇವಿಸಿ ಎಂದು ಪ್ರತಿಯೊಬ್ಬರು ಕೂಡ ಡಾಕ್ಟರ್ ಬಳಿ ಕೇಳುತ್ತಾರೆ. ಅದಕ್ಕೆ ಉತ್ತರವಾಗಿ ದಿನ ನಿತ್ಯ ಬೆಣ್ಣೆ ತಿನ್ನಿ ಎಂದು ಹೇಳುತ್ತಾರೆ. ಹೀಗೆ ಹೇಳಿದೆ ತಡ ಅಯ್ಯೋ ಬೆಣ್ಣೆನ ಅದು ರಕ್ತದಲ್ಲಿ ಕೊಬ್ಬಿನಂಶವನ್ನು ಜಾಸ್ತಿ ಮಾಡುತ್ತದೆ ಅಲ್ವಾ, ಅದರಿಂದ ಕೊಲೆಸ್ಟರಾಲ್ ಆಗಿ ಹೃದಯ ಘಾತವಾದರೆ ಬೇಡಪ್ಪ ಬೇಡ ಬೆಣ್ಣೆಯ ಸಹವಾಸನೇ ಬೇಡ ಎಂದು ಹೇಳುವವರೆ ಸಾಕು ಜಾಸ್ತಿ. ಆಹಾರದಲ್ಲಿ ಯಾವ ಆಹಾರ ಬುದ್ಧಿಯನ್ನು ಹೆಚ್ಚಿಸುತ್ತದೆ ಎಂದು ಹೇಳುವುದಾದರೆ ಬೆಣ್ಣೆ ಎಂದು ಹೇಳಲಾಗುತ್ತದೆ.

ಅಯ್ಯೋ ಬೆಣ್ಣೆ ತಿಂದರೆ ದಡ್ಡರಾಗುತ್ತಾರೆ ಎಂದು ಹಲವರು ಹೇಳುತ್ತಾರೆ. ಇದು ಕೇವಲ ಭ್ರಮೆ ಮಾತ್ರ ಬೆಣ್ಣೆ ತಿಂದರೆ ಆರೋಗ್ಯ ಕೆಡುವುದಿಲ್ಲ ಹೊರತಾಗಿ ಆರೋಗ್ಯವನ್ನು ಕಾಪಾಡುತ್ತದೆ. ಬೆಣ್ಣೆ ತಿಂದರೆ ಕೊಲೆಸ್ಟರಾಲ್ ಬರುತ್ತದೆ ಎಂದರೆ ಅದು ತಪ್ಪು ಕಲ್ಪನೆ. ಬೆಣ್ಣೆಯಲ್ಲಿ ಸುಲಭವಾಗಿ ಜೀರ್ಣ ಆಗುವ ಕೊಬ್ಬು ಇರುವ ಕಾರಣ ಆರೋಗ್ಯ ಕೆಡುವುದಿಲ್ಲ ಬೆಣ್ಣೆಯಲ್ಲಿ ವಿಟಮಿನ್ ಅಧಿಕ ಇರುವುದರಿಂದ ಮೂಳೆ ಸವೆಯೂವಿಕೆ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಲು ಸಹಾಯ ಮಾಡುತ್ತದೆ. ಬೆಣ್ಣೆ ತಿನ್ನುವುದರಿಂದ ಒಳ್ಳೆಯ ಕೊಲೆಸ್ಟರಾಲ್ ಕಡಿಮೆ ಹೆಚ್ಚು ಮಾಡುತ್ತದೆ.

ಬೆಣ್ಣೆ ತಿಂದವರ ಆರೋಗ್ಯ ಚೆನ್ನಾಗಿ ಇರುತ್ತದೆ. ಬೆಣ್ಣೆಯಲ್ಲಿ ಲೋರಿಕ್ ಆಮ್ಲ ಇರುವುದರಿಂದ ಅಥವಾ ಇದನ್ನು ಹತ್ತುವುದರಿಂದ ಚರ್ಮ ರೋಗ ಕಾಡುವುದಿಲ್ಲ. ಬೆಣ್ಣೆಯಲ್ಲಿ ವಿಟಮಿನ್ ಡಿ ಇರುವ ಕಾರಣ ನಮ್ಮ ಮೂಳೆಯ ಪೋಷಣೆ ಹೆಚ್ಚಾಗಿರುತ್ತವೆ. ದಿನ ನಿತ್ಯ ಬೆಣ್ಣೆ ತಿನ್ನುವುದರಿಂದ ನಮ್ಮ ಹಲ್ಲುಗಳು ಹುಳುಕು ಆಗುವುದಿಲ್ಲ. ಹೆಂಗಸರಲ್ಲಿ ಬೆಣ್ಣೆಯೂ ಗರ್ಭ ಕೋಶದ ಪೋಷಣೆ ಮಾಡುತ್ತದೆ.

ಮುಟ್ಟಿನ ಏರು ಪೆರನ್ನು ಸರಿ ಪಡಿಸುತ್ತದೆ. ಶುಕ್ರ ದೋಷವನ್ನು ಪರಿಹಾರ ಮಾಡುವ ಶಕ್ತಿ ಬೆಣ್ಣೆಯಲ್ಲಿ ಇದೆ. ರಕ್ತ ನಾಳದಲ್ಲಿ ಕೊಬ್ಬಿನ ಶೇಖರಣೆ ಇದ್ದರೆ ಅದನ್ನು ಶುದ್ಧೀಕರಣ ಮಾಡುತ್ತದೆ. ನಮ್ಮ ಜೀರ್ಣಾಂಗದಲ್ಲಿ ಹುಣ್ಣು ಇದ್ದರೆ ಬೆಣ್ಣೆ ತಿಂದರೆ ಅವು ಶೀಘ್ರವಾಗಿ ಗುಣ ಆಗುತ್ತದೆ. ಮಲಬದ್ಧತೆ, ದೇಸಿ ಹಸುವಿನ ಬೆಣ್ಣೆಯೇ ಉತ್ತಮ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.